ಮೋದಿಗೆ ಕರ್ನಾಟಕದ ಕಷ್ಟ ಗೊತ್ತಾಗ್ಬೇಕು ಅಂದ್ರೆ ಹೀಗೆ ಮಾಡ್ಬೇಕಂತೆ..! | Oneindia Kannada

2019-03-25 146

"ಕರ್ನಾಟಕದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುವುದಾದರೆ ಸ್ಪರ್ಧಿಸಲಿ. ಆಗಲಾದರೂ ಅವರಿಗ ಈ ರಾಜ್ಯದ ಕಷ್ಟಗಳ ಅರಿವಾಗಬಹುದು" ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
If PM Narendra Modi wants to contest from Karnataka he can come here, said HD Kumaraswamy, chief minister of Karnataka to media in Mysuru.

Videos similaires